ಅರವಿಂದಾ ಡಿ'ಸಿಲ್ವಾ ಇವರು ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕರು ಮತ್ತು ಅಗ್ರ ಕ್ರಮಾಂಕದ ಬಲಗೈ ಬ್ಯಾಟ್ಸಮನ್ನರು. ೧೯೯೬ರಲ್ಲಿ ಶ್ರೀಲಂಕಾ ತಂಡ ವಿಶ್ವ ಕಪ್ ಕ್ರಿಕೆಟ್ ಗೆದ್ದುಕೊಂಡಾಗ ಫೈನಲ್ ಪಂದ್ಯದಲ್ಲಿ ಇವರು ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಪಡೆದಿದ್ದರು ಮತ್ತು ಶತಕವನ್ನು ಕೂಡಾ ಬಾರಿಸಿ ತಂಡದ ಜಯದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇವರು ಟೆಸ್ಟ್ ಪಂದ್ಯವೊಂದರಲ್ಲಿ ಎರಡೂ ಇನ್ನಿಂಗ್ಸಗಳಲ್ಲಿ ಅಜೇಯ ಶತಕಗಳನ್ನು ಬಾರಿಸಿರುವ ದಾಖಲೆಯನ್ನು ಹೊಂದಿದ್ದಾರೆ, ಇ ದಾಖಲೆಯನ್ನು ಇವರು ಏಪ್ರಿಲ್ ೧೯೯೭ರಲ್ಲಿ ಪಾಕಿಸ್ತಾನದ ವಿರುದ್ಧ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ೧೩೮* ಮತ್ತು ೧೦೫* ರನ್ನುಗಳನ್ನು ಬಾರಿಸಿ ಸಾಧಿಸಿದರು. == ಬ್ಯಾಟಿಂಗ್ ಸಾಧನೆ == === ಟೆಸ್ಟ್ ಪಂದ್ಯಗಳು === === ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳು === == ಬೌಲಿಂಗ್ ಸಾಧನೆ == === ಟೆಸ್ಟ್ ಪಂದ್ಯಗಳು === === ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳು === == == === === 1996 1990. 100 , . === === : ', ಲಂಡನ್ 1984. : , 2002. : . === --- ( ) === === --- ( ) === === === : , 31 1984. : ' , , 18 2003. 18 - : 5 , 12 1 . === --- () === === --- () === == ಉಲ್ಲೇಖಗಳು ==